ಸೂಮಾರು ೬,೩೦೦ಕ್ಕಿಂತ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ ಹಾಗೂ ಇದಕ್ಕಿಂತ ದುಪ್ಪಟ್ಟು ಜನರನ್ನು ಗಾಯಾಳುಗಳನ್ನಾಗಿ ಮಾಡಿದ ೨೦೧೫ ನೇಪಾಳ ಭೂಕಂಪ(ಹಿಮಾಲಯ ಭೂಕಂಪ)ವು ಏಪ್ರಿಲ್ ೨೫ರ ೧೧:೫೬ ನೇಪಾಳದ ಸಮಯಕ್ಕೆ ರಿಕ್ಚರ್ ಮಾಪಕದ ೭.೮ ಅಥವಾ ೮.೧ ರ ಪ್ರಮಾಣದಲ್ಲಿ ಸಂಭವಿಸಿತು. ಭೂಕಂಪದ ಅಧಿಕೇಂದ್ರವು ಗೊರ್ಕಾ ಜಿಲ್ಲೆಯ ಬರ್ಪಾಕ್ ಎಂಬ ಹಳ್ಳಿಯಲ್ಲಿ ೧೫ಕಿಮೀ ಆಳದಲ್ಲಿತ್ತು. . ಇದು ೧೯೩೪ರ ನೇಪಾಳ-ಬಿಹಾರ ಭೂಕಂಪ ನಂತರ ನೆಡೆದ ಅತ್ಯಂತ ಶಕ್ತಿಶಾಲಿ ದುರಂತವಾಗಿದೆ. ಕೆಲ ಸಾವುನೋವುಗಳು ನೆರೆ-ಹೊರೆ ದೇಶಗಳಾದ ಭಾರತ, ಚೀನಾ ಮತ್ತು ಬಾಂಗ್ಲಾದೇಶ ಗಳಲ್ಲೂ ವರದಿಯಾಗಿವೆ. == ==